ನೀವು ಎಂದಾದರೂ 18W ಚಾರ್ಜಿಂಗ್ ಅನ್ನು ಬೆಂಬಲಿಸುವ ನಿಮ್ಮ ಫೋನ್ ಅನ್ನು 100W ಅಥವಾ 120W ಚಾರ್ಜರ್ನೊಂದಿಗೆ ಚಾರ್ಜ್ ಮಾಡಿದ್ದೀರಾ? ಹಾಗೆ ಮಾಡುವುದರಿಂದ ನಿಮ್ಮ ಫೋನ್ನ ಬ್ಯಾಟರಿ ಸ್ಫೋಟಗೊಳ್ಳಬಹುದೇ? ಆಧುನಿಕ ಚಾರ್ಜರ್ಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ನಾವು ನಿಮಗೆ ಹೇಳುತ್ತೇವೆ ನೋಡಿ. …
November 2025
-
-
CrimeLatest News
ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ನಿಯಂತ್ರಣ ಕಳೆದುಕೊಂಡು ಹಲವು ವಾಹನಗಳಿಗೆ ಗುದ್ದಿದ ಕಂಟೇನರ್, 6 ಮಂದಿ ಸಾವು
by shivby shivಪುಣೆ, ನವೆಂಬರ್ 14: ಕಂಟೇನರ್ ಟ್ರಕ್ ನಿಯಂತ್ರಣ ಕಳೆದುಕೊಂಡು ಹಲವು ವಾಹನಗಳೋಇಗೆ ಗುದ್ದಿದ ಪರಿಣಾಮ 6 ಮಂದಿ ಪ್ರಾಣ ಕಳೆದುಕೊಂಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಪುಣೆ-ಬೆಂಗಳೂರು ಹೆದ್ದಾರಿಯಲ್ಲಿರುವ ನಾವಲ್ ಸೇತುವೆ ಬಳಿ ಘಟನೆ ನಡೆದಿದೆ. 2-3 ವಾಹನಗಳಿಗೆ ಬೆಂಕಿ ಹತ್ತಿದೆ. ಅಗ್ನಿ …
-
InternationalLatest NewsTech
OnePlus 15: 7300mAh ಬ್ಯಾಟರಿ, ಮೂರು 50MP ಕ್ಯಾಮೆರಾ: ಭಾರತಕ್ಕೆ ಅಪ್ಪಳಿಸಿತು ಒನ್ಪ್ಲಸ್ನ ಹೊಸ ಸ್ಮಾರ್ಟ್ಫೋನ್
by shivby shiv7300mAh battery smartphone: ಒನ್ಪ್ಲಸ್ 15 ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಇದು 7,300mAh ಸಿಲಿಕಾನ್-ಕಾರ್ಬನ್ ಬ್ಯಾಟರಿಯನ್ನು ಹೊಂದಿದ್ದು, 120W SuperVOOC ವೈರ್ಡ್ ಮತ್ತು 50W AirVOOC ವೈರ್ಲೆಸ್ ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ. ಈ ಹ್ಯಾಂಡ್ಸೆಟ್ ಕಂಪನಿಯ ಆನ್ಲೈನ್ ಸ್ಟೋರ್ …
-
EntertainmentLatest NewsSports
ಟೆಸ್ಟ್ ಸರಣಿಯ ನಡುವೆ ಬಿಸಿಸಿಐ ಬಳಿ ರಜೆ ಕೋರಿ ಅರ್ಜಿ ಹಾಕಿದ ಕುಲ್ದೀಪ್ ಯಾದವ್
by shivby shivKuldeep Yadav Marriage: ಟೀಂ ಇಂಡಿಯಾ ಸ್ಪಿನ್ನರ್ ಕುಲ್ದೀಪ್ ಯಾದವ್ ನವೆಂಬರ್ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸುತ್ತಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ನಡುವೆ ಬಿಸಿಸಿಐ ಬಳಿ ರಜೆ ಕೋರಿದ್ದಾರೆ. ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ಇದೆ. ಬಾಲ್ಯದ ಗೆಳತಿ …
-
InternationalLatest NewsTech
ಹೀಗೂ ಉಂಟೆ ! ತಾನೇ ಎಐ ಮೂಲಕ ಸೃಷ್ಟಿಸಿರುವ ವ್ಯಕ್ತಿಯನ್ನು ಮದುವೆಯಾದ ಜಪಾನ್ ಯುವತಿ
by shivby shivರೊಬೊಟ್ಗಳನ್ನು ಮದುವೆಯಾಗಿರುವ ಹಲವು ನಿದರ್ಶನಗಳಿವೆ. ಇದೀಗ ಮೊದಲ ಬಾರಿಗೆ ಎಐನಿಂದ ಸೃಷ್ಟಿಸಲಾಗಿರುವ ವ್ಯಕ್ತಿಯನ್ನು ಯುವತಿಯೊಬ್ಬಳು ಮದುವೆಯಾಗಿರುವುದು ಅಚ್ಚರಿಯುಂಟು ಮಾಡಿದೆ. ಜಪಾನ್ನ ಒಕಯಾಮಾ ನಗರದ ನಿವಾಸಿ 32 ವರ್ಷದ ಕಾನೋ ಎಂಬಾಕೆ ತಾನು ಎಐ ಮೂಲಕ ಸೃಷ್ಟಿರುವ ವ್ಯಕ್ತಿ ಕ್ಲಾಸ್ ಎಂಬುವವರನ್ನು ಮದುವೆಯಾಗಿ …
-
EntertainmentLatest NewsSports
IPL ಹರಾಜಿನ ಕಣದಲ್ಲಿ ಬಿಗ್ ಸ್ಟಾರ್ಸ್..! ಯಾರಿಗೆ ಕೈಹಿಡಿಯಲಿದೆ ಅದೃಷ್ಟ..?
by shivby shivಐಪಿಎಲ್ ಆಟಗಾರರ ರಿಟೆನ್ಶನ್ ಭಾರೀ ಕುತೂಹಲ ಕೆರಳಿಸಿದೆ. ತೆರೆ ಹಿಂದೆ ಆಟಗಾರರ ರೀಟೇನ್ ಮತ್ತು ರಿಲೀಸ್ ಪ್ಲಾನ್ ಮಾಡಿಕೊಳ್ಳುತ್ತಿರುವ ಫ್ರಾಂಚೈಸಿಗಳು, ಸೀಕ್ರೆಟ್ ಆಗೇ ಕೆಲಸ ಮಾಡುತ್ತಿವೆ. ರಾಜಸ್ಥಾನ್ ರಾಯಲ್ಸ್ ತಂಡದ ನೂತನ ನಾಯಕ ಯಾರು? ವೇಗಿ ಮೊಹಮ್ಮದ್ ಶಮಿಗೆ ಚೆನ್ನೈ ಸೂಪರ್ …
-
ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಗೆ ಇನ್ನೇನು ಕೆಲವೇ ಕೆಲವು ದಿನಗಳು ಮಾತ್ರ ಬಾಕಿ ಉಳಿದಿದೆ. ಆದ್ರೆ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಫೋಕಸ್ ಮಾತ್ರ ಟಿ-20 ವಿಶ್ವಕಪ್ ಮೇಲಿದೆ! ಫೆಬ್ರವರಿ ತಿಂಗಳಲ್ಲಿ ನಡೆಯಲಿರುವ T20 ವಿಶ್ವಕಪ್ ಡಿಫೆಂಡ್ ಮಾಡ್ಕೊಳೋದು ಹೇಗೆ ಅನ್ನೋದೇ ಕೋಚ್ …
-
EntertainmentLatest NewsSports
IPL 2026: ಮುಂಬೈ ಇಂಡಿಯನ್ಸ್ ತೊರೆಯಲಿರುವ ಅರ್ಜುನ್ ತೆಂಡೂಲ್ಕರ್
by shivby shivIPL 2026 Trading Window: ಐಪಿಎಲ್ 2026ರ ಮಿನಿ ಹರಾಜಿಗೂ ಮುನ್ನ ಟ್ರೇಡಿಂಗ್ ವಿಂಡೋ ತೆರೆದಿದ್ದು, ಹಲವು ಆಟಗಾರರ ವಿನಿಮಯದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಚೆನ್ನೈ ಮತ್ತು ರಾಜಸ್ಥಾನ ನಡುವೆ ಜಡೇಜಾ, ಸ್ಯಾಮ್ ಕರನ್, ಸಂಜು ಸ್ಯಾಮ್ಸನ್ ಟ್ರೇಡ್ ಬಹುತೇಕ ಅಂತಿಮವಾಗಿದೆ. …
-
‘ಎಸ್ಎಸ್ಎಂಬಿ 29’ ಸಿನಿಮಾದಿಂದ ಪ್ರಿಯಾಂಕಾ ಚೋಪ್ರಾ ಅವರ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಪೋಸ್ಟರ್ ವೈರಲ್ ಆಗಿದೆ. ಮಂದಾಕಿನಿ ಎಂಬ ಪಾತ್ರವನ್ನು ಅವರು ಮಾಡುತ್ತಿದ್ದಾರೆ. ಎಸ್ಎಸ್ ರಾಜಮೌಳಿ ಅವರು ನಿರ್ದೇಶಿಸುತ್ತಿರುವ ಈ ಬಹುನಿರೀಕ್ಷಿತ ಸಿನಿಮಾ ಬಹಳ …
-
Latest News
ರಾಜ್ಯದಲ್ಲಿ ಹಾವು ಕಡಿತ ಪ್ರಕರಣ ಹೆಚ್ಚಳ: 10 ತಿಂಗಳಲ್ಲಿ 18 ಸಾವಿರ ಕೇಸ್, 125 ಮಂದಿ ಸಾವು
by shivby shivಕರ್ನಾಟಕದಲ್ಲಿ ಹಾವು ಕಡಿತ ಪ್ರಕರಣಗಳು ತೀವ್ರವಾಗಿ ಹೆಚ್ಚುತ್ತಿವೆ. ಕೇವಲ 10 ತಿಂಗಳಲ್ಲಿ 18 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿ 125 ಮಂದಿ ಸಾವನ್ನಪ್ಪಿದ್ದಾರೆ. ಸರಿಯಾದ ಸಮಯದಲ್ಲಿ ಚಿಕಿತ್ಸೆ ಸಿಗದಿರುವುದು ಮತ್ತು ನಾಟಿ ಔಷಧಿಗಳ ಮೊರೆ ಹೋಗುವುದು ಇದಕ್ಕೆ ಮುಖ್ಯ ಕಾರಣ ಎನ್ನಲಾಗಿದೆ. …