Home Latest Newsಮೈಸೂರು : ಖಾಸಗಿ ಬಸ್ – ಲಾರಿ ಮುಖಾಮುಖಿ ಡಿಕ್ಕಿ

ಮೈಸೂರು : ಖಾಸಗಿ ಬಸ್ – ಲಾರಿ ಮುಖಾಮುಖಿ ಡಿಕ್ಕಿ

by Purushotham
0 comments
  • ಮೈಸೂರು

ಖಾಸಗಿ ಬಸ್ – ಲಾರಿ ಮುಖಾಮುಖಿ ಡಿಕ್ಕಿ

ಸ್ಥಳದಲ್ಲೇ ಮೂವರ ದುರ್ಮರಣ
ಹುಣಸೂರು ತಾಲೂಕಿನ   ಮದುಗಿರಿ ಕೊಪ್ಪಲ್ ಗೇಟಿನ ಬಳಿ ಘಟನೆ
ಬೆಳಗಿನ ಜಾವ 4:30 ನಡೆದಿರುವ ಘಟನೆ


ಮೈಸೂರಿನಿಂದ ಹುಣಸೂರಿನ ಕಡೆಗೆ ಬರುತ್ತಿದ್ದ ಸಿಮೆಂಟ್  ತುಂಬಿದ್ದ ಲಾರಿ- ಮತ್ತು ಕೇರಳದ ಕ್ಯಾಲಿಕಟ್ ನಿಂದ ಬೆಂಗಳೂರಿಗೆ ತೆರಳುತಿದ್ದ ಬಸ್ ನಡುವೆ ಡಿಕ್ಕಿ
ಬಸ್ ಚಾಲಕ, ಕ್ಲಿನರ್ ಸ್ಥಳದಲ್ಲೇ ಸಾವು
ಅನೇಕರಿಗೆ ಗಂಭೀರ ಗಾಯ ಸ್ಥಳಕ್ಕೆ ಹುಣಸೂರು ಪೋಲಿಸರ ಭೇಟಿ ಪರಿಶೀಲನೆ

Have any thoughts?

Share your reaction or leave a quick response — we’d love to hear what you think!

You may also like