IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ಮಿನಿ ಹರಾಜಿಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ನಾಲ್ವರು ವಿದೇಶಿ ಆಟಗಾರರನ್ನು ಬಿಡುಗಡೆ ಮಾಡಿದ್ದಾರೆ. ಇಲ್ಲಿ ಸ್ಯಾಮ್ ಕರನ್ ಅವರನ್ನು ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಜೊತೆ ಸ್ವಾಪ್ ಡೀಲ್ ಮಾಡಿಕೊಂಡರೆ, ಇನ್ನುಳಿದ …
Entertainment
-
-
EntertainmentInternationalLatest NewsSports
IND vs SA: 5 ವಿಕೆಟ್ಗಳ ಗೊಂಚಲು ಪಡೆದ ಬುಮ್ರಾ; 159 ರನ್ಗಳಿಗೆ ಆಫ್ರಿಕಾ ಆಲೌಟ್
by shivby shivJasprit Bumrah 5 wickets: ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಅವರ ಮಾರಕ ಬೌಲಿಂಗ್ ದಾಳಿಗೆ ದಕ್ಷಿಣ ಆಫ್ರಿಕಾ ತಂಡ ಕೇವಲ 159 ರನ್ಗಳಿಗೆ ಆಲೌಟ್ ಆಗಿದೆ. ಬುಮ್ರಾ 5 ವಿಕೆಟ್ಗಳ ಗೊಂಚಲು ಪಡೆದರು. …
-
EntertainmentLatest NewsSports
ಟೀಂ ಇಂಡಿಯಾದ ಸ್ಟಾರ್ ಆಲ್ರೌಂಡರ್ನ ಹೃದಯ ಕದ್ದ ಈ ಚೆಲವೆ ಯಾರು?
by shivby shivಜಸ್ಪ್ರಿತ್ ಬೂಮ್ರಾ – ಸಂಜನಾ ಗಣೇಶನ್. ಕ್ರಿಕೆಟರ್-ಆ್ಯಂಕರ್ ನಡುವಿನ ಈ ಲವ್ ಸ್ಟೋರಿ ಬಗ್ಗೆ ನಿಮಗೆ ಗೊತ್ತು. ಇಂತದ್ದೇ ಮತ್ತೊಂದು ಪ್ರೇಮ್ ಕಹಾನಿ ಟೀಮ್ ಇಂಡಿಯಾದಲ್ಲೀಗ ಸದ್ದು ಮಾಡ್ತಿದೆ. ಆ್ಯಂಕರ್ ಅಂದಕ್ಕೆ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಬೋಲ್ಡ್ ಆಗಿದ್ದಾರಂತೆ. ಭಾರತೀಯ ಕ್ರಿಕೆಟ್ನಲ್ಲಿ …
-
ಯುವ ರಾಜ್ಕುಮಾರ್ ನಟನೆಯ ‘ಎಕ್ಕ’ ಕನ್ನಡ ಸಿನಿಮಾ ಈಗ ಸನ್ NXT ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಿದೆ. ಥಿಯೇಟರ್ ಬಿಡುಗಡೆಯಾದ ನಾಲ್ಕು ತಿಂಗಳ ನಂತರ ‘ಎಕ್ಕ’ ಒಟಿಟಿಗೆ ಎಂಟ್ರಿ ಕೊಟ್ಟಿದೆ. ಕನ್ನಡ ಸಿನಿಮಾ ಒಟಿಟಿಗೆ ಬರುವುದು ಕಡಿಮೆ. ಹೀಗಾಗಿ ಅಭಿಮಾನಿಗಳಿಗೆ ಸಿನಿಮಾ ಒಟಿಟಿಗೆ …
-
EntertainmentInternationalLatest NewsSports
IPL 2026 Trade: ಒಂದೇ ದಿನ ಇಬ್ಬರು ಸ್ಟಾರ್ ಆಟಗಾರರನ್ನು ಖರೀದಿಸಿದ ಮುಂಬೈ ಇಂಡಿಯನ್ಸ್
by shivby shivIPL 2026 Trade: ಐಪಿಎಲ್ 2026 ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್ ಟ್ರೇಡಿಂಗ್ ವಿಂಡೋ ಮೂಲಕ ದೊಡ್ಡ ಮಟ್ಟದ ಸಿದ್ಧತೆ ನಡೆಸಿದೆ. ಶಾರ್ದೂಲ್ ಠಾಕೂರ್ ಮತ್ತು ಶೆರ್ಫೇನ್ ರುದರ್ಫೋರ್ಡ್ ಅವರನ್ನು ನಗದು ಒಪ್ಪಂದದ ಮೂಲಕ ತಂಡಕ್ಕೆ ಸೇರಿಸಿಕೊಂಡಿದೆ. ಯಾವುದೇ ಆಟಗಾರರನ್ನು ಬಿಡುಗಡೆ …
-
Jaya Bachchan: ನಟಿ ಜಯಾ ಬಚ್ಚನ್ ಮತ್ತೊಮ್ಮೆ ಪಾಪರಾಜಿಗಳ ಮೇಲೆ ಕೆಂಡಮಂಡಲವಾಗಿದ್ದಾರೆ. ಅವರ ಹೊಸ ವೈರಲ್ ವಿಡಿಯೋದಲ್ಲಿ, ಜಯಾ ಅವರು ಫೋಟೋ ತೆಗೆಯುತ್ತಿದ್ದವರ ಮೇಲೆ ಹರಿಹಾಯ್ದಿದ್ದಾರೆ. ಸಾರ್ವಜನಿಕವಾಗಿ ಅವರ ಕೋಪಾಗ್ನಿ ಇದು ಮೊದಲೇನಲ್ಲ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. …
-
EntertainmentInternationalLatest NewsSports
IND vs SA: ಟಾಸ್ ಗೆದ್ದ ದಕ್ಷಿಣ ಆಫ್ರಿಕಾ; ಭಾರತ ತಂಡಕ್ಕೆ ರಿಷಭ್ ಪಂತ್ ರಿಟರ್ನ್
by shivby shivIndia vs South Africa Test at Eden Gardens: ಭಾರತ ಮತ್ತು ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಯ ಮಹತ್ವದ ಪಂದ್ಯ 15 ವರ್ಷಗಳ ನಂತರ ಈಡನ್ ಗಾರ್ಡನ್ಸ್ನಲ್ಲಿ ನಡೆಯುತ್ತಿದೆ. ಐತಿಹಾಸಿಕವಾಗಿ ಭಾರತ 2-1 ಮುನ್ನಡೆ ಸಾಧಿಸಿದೆ. 25 ವರ್ಷಗಳಿಂದ ಭಾರತದಲ್ಲಿ …
-
ಗಿರಿಜಾ ಓಕ್ ನೀಲಿ ಸೀರೆಯಲ್ಲಿನ ಲುಕ್ನಿಂದ ಟ್ರೆಂಡಿಂಗ್ ಆಗಿದ್ದಾರೆ. ಇದರ ನಡುವೆ, ಎಐ ಬಳಸಿ ಅಶ್ಲೀಲ ಫೋಟೋಗಳನ್ನು ಸೃಷ್ಟಿಸಿ ವೈರಲ್ ಮಾಡಲಾಗುತ್ತಿದೆ. ಇದಕ್ಕೆ ಪ್ರತಿಕ್ರಿಯಿಸಿದ ಗಿರಿಜಾ, ಸಕಾರಾತ್ಮಕ ಪ್ರತಿಕ್ರಿಯೆಗೆ ಧನ್ಯವಾದ ಹೇಳಿದ್ದಾರೆ. ಆದರೆ, ಮಾರ್ಫ್ ಮಾಡಿದ ಚಿತ್ರಗಳ ಬಗ್ಗೆ ತೀವ್ರ ಆತಂಕ …
-
EntertainmentLatest NewsSports
IPL 2026: ಮೊಹಮ್ಮದ್ ಶಮಿಗಾಗಿ ಕಾವ್ಯಾ ಮಾರನ್ ಹಿಂದೆ ಬಿದ್ದ 2 ತಂಡಗಳು
by shivby shivIPL 2026 Trade Window: ಐಪಿಎಲ್ 2026 ಹರಾಜಿಗೂ ಮುನ್ನ ನವೆಂಬರ್ 15ರ ಗಡುವು ಸಮೀಪಿಸುತ್ತಿದೆ. ಸನ್ರೈಸರ್ಸ್ ಹೈದರಾಬಾದ್ ತಂಡ ಮೊಹಮ್ಮದ್ ಶಮಿ ಅವರನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಕಳೆದ ಸೀಸನ್ನಲ್ಲಿ ಕಳಪೆ ಪ್ರದರ್ಶನ ಹಾಗೂ ಇಂಜುರಿಯಿಂದಾಗಿ ಶಮಿ ಟೀಂ …
-
EntertainmentLatest NewsSports
ಟೆಸ್ಟ್ ಸರಣಿಯ ನಡುವೆ ಬಿಸಿಸಿಐ ಬಳಿ ರಜೆ ಕೋರಿ ಅರ್ಜಿ ಹಾಕಿದ ಕುಲ್ದೀಪ್ ಯಾದವ್
by shivby shivKuldeep Yadav Marriage: ಟೀಂ ಇಂಡಿಯಾ ಸ್ಪಿನ್ನರ್ ಕುಲ್ದೀಪ್ ಯಾದವ್ ನವೆಂಬರ್ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸುತ್ತಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ನಡುವೆ ಬಿಸಿಸಿಐ ಬಳಿ ರಜೆ ಕೋರಿದ್ದಾರೆ. ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ಇದೆ. ಬಾಲ್ಯದ ಗೆಳತಿ …