Ola Electric Car: ಓಲಾ ಭಾರತದಲ್ಲಿ ತನ್ನ ಮೊದಲ ನಾಲ್ಕು-ಬಾಗಿಲಿನ ಕಾಂಪ್ಯಾಕ್ಟ್ ಎಲೆಕ್ಟ್ರಿಕ್ ಕಾರಿನ ವಿನ್ಯಾಸವನ್ನು ಪೇಟೆಂಟ್ ಮಾಡಿದೆ. ಈ ಕಾರು MG ಕಾಮೆಟ್ EV ಯೊಂದಿಗೆ ನೇರವಾಗಿ ಸ್ಪರ್ಧಿಸಲಿದೆ. ಕಂಪನಿಯು ಈ EV ಯ ವಿಶೇಷಣಗಳು ಅಥವಾ ತಾಂತ್ರಿಕ ವಿವರಗಳನ್ನು …
Latest News
-
-
Varun Chakravarthy captain: ಸೈಯದ್ ಮುಷ್ತಾಕ್ ಅಲಿ ಟ್ರೋಫಿ 2025ರ ತಮಿಳುನಾಡು ತಂಡದ ನಾಯಕತ್ವವನ್ನು ಕರ್ನಾಟಕ ಮೂಲದ ಟೀಂ ಇಂಡಿಯಾ ಸ್ಪಿನ್ನರ್ ವರುಣ್ ಚಕ್ರವರ್ತಿ ಅವರಿಗೆ ನೀಡಲಾಗಿದೆ. ಟಿ20 ಸ್ವರೂಪದಲ್ಲಿ ಪ್ರಮುಖ ಆಟಗಾರರಾಗಿರುವ ವರುಣ್ ಚಕ್ರವರ್ತಿ, ನವೆಂಬರ್ 26ರಿಂದ ಪ್ರಾರಂಭವಾಗುವ ಪಂದ್ಯಾವಳಿಯಲ್ಲಿ …
-
CrimeLatest NewsMysuru
ಚಾಮರಾಜನಗರ: ಸಾಲ ವಾಪಸ್ ಕೇಳಿದ್ದಕ್ಕೆ ವೃದ್ಧನ ಕೊಲೆ ಮಾಡಿದ ಆರೋಪ, ಮೂವರ ಬಂಧನ
by shivby shivಚಾಮರಾಜನಗರದ ಗುಂಡ್ಲುಪೇಟೆ ಹೆದ್ದಾರಿ ಬಳಿ ವೃದ್ಧ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸಾಲ ಮರುಪಾವತಿಸುವಂತೆ ಕೇಳಿದ್ದಕ್ಕಾಗಿ ಸಾಲಗಾರ ವೃದ್ಧನನ್ನು ಹತ್ಯೆಗೈದಿದ್ದು, ಚಿನ್ನಾಭರಣವನ್ನೂ ದೋಚಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ಪೊಲೀಸರು ಬಂಧಿತರಿಂದ ಚಿನ್ನ ವಶಪಡಿಸಿಕೊಂಡಿದ್ದು, ಕೊಲೆಗಾರರ ವಿಚಾರಣೆ ಮುಂದುವರೆದಿದೆ. …
-
ಯುವ ರಾಜ್ಕುಮಾರ್ ನಟನೆಯ ‘ಎಕ್ಕ’ ಕನ್ನಡ ಸಿನಿಮಾ ಈಗ ಸನ್ NXT ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಿದೆ. ಥಿಯೇಟರ್ ಬಿಡುಗಡೆಯಾದ ನಾಲ್ಕು ತಿಂಗಳ ನಂತರ ‘ಎಕ್ಕ’ ಒಟಿಟಿಗೆ ಎಂಟ್ರಿ ಕೊಟ್ಟಿದೆ. ಕನ್ನಡ ಸಿನಿಮಾ ಒಟಿಟಿಗೆ ಬರುವುದು ಕಡಿಮೆ. ಹೀಗಾಗಿ ಅಭಿಮಾನಿಗಳಿಗೆ ಸಿನಿಮಾ ಒಟಿಟಿಗೆ …
-
Latest NewsNationalPolitical
Bihar Election Result:‘ಜಂಗಲ್ರಾಜ್’ನಿಂದ ಶೂನ್ಯ ಮರು ಮತದಾನದವರೆಗೆ, ಬಿಹಾರ ಮತದಾನ ಸಂಸ್ಕೃತಿಯಲ್ಲಿ ಐತಿಹಾಸಿಕ ಬದಲಾವಣೆ
by shivby shivಹಿಂಸಾಚಾರವಿಲ್ಲದೆ ಬಿಹಾರದಲ್ಲಿ ಚುನಾವಣೆಗಳು ನಡೆದಿರುವ ಇತಿಹಾಸವೇ ಇಲ್ಲ. ಬಿಹಾರ ಚುನಾವಣಾ ಇತಿಹಾಸದಲ್ಲಿ ಒಂದು ಮಹತ್ವದ ತಿರುವು ದೊರೆತಿದ್ದು, ದಶಕಗಳ ಹಿಂಸಾಚಾರ, ಮತಗಟ್ಟೆ ವಶಪಡಿಸಿಕೊಳ್ಳುವಿಕೆ ಮತ್ತು ದೊಡ್ಡ ಪ್ರಮಾಣದ ಮರುಮತದಾನದಿಂದ ಶೂನ್ಯ ಹಿಂಸಾಚಾರ ಮತ್ತು ಶೂನ್ಯ ಮರುಮತದಾನಕ್ಕೆ ಅಭೂತಪೂರ್ವ ರೂಪಾಂತರಗೊಂಡಿದೆ. ಜಂಗಲ್ ರಾಜ್ …
-
Latest NewsLife Style
Budha Dosha: ವ್ಯವಹಾರದಲ್ಲಿ ಪದೇ ಪದೇ ನಷ್ಟವಾಗುತ್ತಿದ್ದರೆ, ಅದು ಬುಧ ದೋಷವೇ?
by shivby shivಜ್ಯೋತಿಷ್ಯದ ಪ್ರಕಾರ, ಬುಧ ದೋಷವು ವ್ಯಕ್ತಿಯ ವ್ಯವಹಾರ ಮತ್ತು ಸಂವಹನ ಕೌಶಲ್ಯಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ, ಇದು ಆರ್ಥಿಕ ನಷ್ಟಗಳಿಗೆ ಕಾರಣವಾಗುತ್ತದೆ. ಈ ದೋಷವನ್ನು ನಿವಾರಿಸಲು ಗಣೇಶನ ಆರಾಧನೆ, ಪಚ್ಚೆ ರತ್ನ ಧಾರಣೆ, ದಾನ ಮತ್ತು ಬುಧ ಮಂತ್ರ ಜಪದಂತಹ …
-
CrimeLatest News
ಒಂದೇ ಹುಡುಗಿ ಮೇಲೆ ಇಬ್ಬರಿಗೆ ಲವ್: ಹುಬ್ಬಳ್ಳಿಯಲ್ಲಿ ಹರಿದಿದ್ದು ನೆತ್ತರ ಕೋಡಿ
by shivby shivಒಂದೇ ಯುವತಿಯನ್ನು ಪ್ರೀತಿಸಿದ ವಿಚಾರಕ್ಕೆ ನಡೆದ ಗಲಾಟೆ ವಿಕೋಪಕ್ಕೆ ಹೋಗಿ ಇಬ್ಬರು ಯುವಕರಿಗೆ ಚಾಕು ಇರಿದ ಘಟನೆ ಹುಬ್ಬಳ್ಳಿಯ ಗ್ಲೋಬಲ್ ಕಾಲೇಜು ಬಳಿ ನಡೆದಿದೆ. ಗಾಯಾಳುಗಳು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸರು ಪ್ರಕರಣದ ಪ್ರಮುಖ ಆರೋಪಿ ಸೇರಿ 7 ಜನರನ್ನು …
-
Latest News
ಕೋರ್ಟ್ನಲ್ಲೇ ಕಂಕಣಬಲ: 2 ವರ್ಷಗಳಲ್ಲಿ ಒಂದಾಯ್ತು ಒಡೆದು ಹೋದ 180 ಸಂಸಾರ, ಏಕಕಾಲದಲ್ಲಿ ಒಂದಾದ 8 ಜೋಡಿ
by shivby shivಕೋರ್ಟ್ ಅಂದರೆ, ಕಾನೂನು ಸಂಘರ್ಷ, ವಾದ-ಪ್ರತಿವಾದ ಇತ್ಯಾದಿಗಳೇ ನೆನಪಿಗೆ ಬರುತ್ತವೆ. ಆದರೆ ಈಗ ಕಾಲ ಬದಲಾಗಿದೆ. ದಾವಣಗೆರೆಯಲ್ಲಿ ಮಾನವೀಯತೆ ತುಂಬಿಕೊಂಡಿರುವ ನ್ಯಾಯಮೂರ್ತಿಗಳ ಹಾಗೂ ವಕೀಲರ ವಿಶೇಷ ಪ್ರಯತ್ನದಿಂದ ಸಂಭ್ರಮ ಸೃಷ್ಟಿಯಾಗುತ್ತದೆ. ಹತ್ತಾರು ವರ್ಷ ಪ್ರತ್ಯೇಕವಾಗಿದ್ದ ಪತಿ ಪತ್ನಿಯರು ಒಂದಾಗುತ್ತಿದ್ದಾರೆ. ಎರಡು ವರ್ಷಗಳಲ್ಲಿ …
-
EntertainmentInternationalLatest NewsSports
IPL 2026 Trade: ಒಂದೇ ದಿನ ಇಬ್ಬರು ಸ್ಟಾರ್ ಆಟಗಾರರನ್ನು ಖರೀದಿಸಿದ ಮುಂಬೈ ಇಂಡಿಯನ್ಸ್
by shivby shivIPL 2026 Trade: ಐಪಿಎಲ್ 2026 ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್ ಟ್ರೇಡಿಂಗ್ ವಿಂಡೋ ಮೂಲಕ ದೊಡ್ಡ ಮಟ್ಟದ ಸಿದ್ಧತೆ ನಡೆಸಿದೆ. ಶಾರ್ದೂಲ್ ಠಾಕೂರ್ ಮತ್ತು ಶೆರ್ಫೇನ್ ರುದರ್ಫೋರ್ಡ್ ಅವರನ್ನು ನಗದು ಒಪ್ಪಂದದ ಮೂಲಕ ತಂಡಕ್ಕೆ ಸೇರಿಸಿಕೊಂಡಿದೆ. ಯಾವುದೇ ಆಟಗಾರರನ್ನು ಬಿಡುಗಡೆ …
-
Latest NewsLife Style
Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 14ರ ದಿನಭವಿಷ್ಯ
by shivby shivನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಈ ಲೇಖನದಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಕೂಡ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ನವೆಂಬರ್ 14ರ ಶುಕ್ರವಾರದ ದಿನ ಭವಿಷ್ಯ ಹೇಗಿದೆ ಎಂಬದರ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿದುಕೊಂಡು, ನಿಮ್ಮ ದಿನವನ್ನು …