ಜೀವನದ ಕಷ್ಟ ಕಾರ್ಪಣ್ಯಗಳಿಂದ ಮುಕ್ತಿ ಪಡೆಯಲು ಡಾ. ಬಸವರಾಜ್ ಗುರೂಜಿ ಅವರು ಸರಳ ಹಾಗೂ ಶಕ್ತಿಶಾಲಿ ಮಂತ್ರೋಪಾಯವನ್ನು ವಿವರಿಸಿದ್ದಾರೆ. ಪ್ರತಿದಿನ “ಓಂ ಧೂಂ ಧೂಂ ಧೂಮಾವತಿಯೇ ಸ್ವಾಹಾ” ಮಂತ್ರವನ್ನು ಜಪಿಸಿ, ಅಕ್ಕಿ, ಕುಂಕುಮ, ತುಪ್ಪದಿಂದ ಮಾಡಿದ ಮುದ್ದೆಯನ್ನು ಕಾಗೆಗಳಿಗೆ ಅರ್ಪಿಸುವ ಈ …
Life Style
-
-
Latest NewsLife Style
Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 13ರ ಭವಿಷ್ಯ
by shivby shivನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಈ ಲೇಖನದಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಕೂಡ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ನವೆಂಬರ್ 13ರ ಗುರುವಾರದ ದಿನ ಭವಿಷ್ಯ ಹೇಗಿದೆ ಎಂಬದರ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿದುಕೊಂಡು, ನಿಮ್ಮ ದಿನವನ್ನು …
-
Latest NewsLife Style
Vivah Panchami 2025: ಕಂಕಣ ಭಾಗ್ಯ ಕೂಡಿ ಬರಲು ವಿವಾಹ ಪಂಚಮಿಯಂದು ಈ ರೀತಿ ಮಾಡಿ
by shivby shivವಿವಾಹ ಪಂಚಮಿ ಪ್ರತಿ ವರ್ಷ ಶ್ರೀರಾಮ ಮತ್ತು ಸೀತಾ ದೇವಿಯ ವಿವಾಹ ವಾರ್ಷಿಕೋತ್ಸವವಾಗಿ ಆಚರಿಸಲಾಗುವುದು. ಈ ವರ್ಷ ನವೆಂಬರ್ 24ರಂದು ಆಚರಿಸಲಾಗುವ ಈ ದಿನವು ಮದುವೆಗೆ ಅತ್ಯಂತ ಶುಭಕರವಾಗಿದೆ. ಅವಿವಾಹಿತರು ಉತ್ತಮ ಸಂಗಾತಿಯನ್ನು ಪಡೆಯಲು ಮತ್ತು ವಿವಾಹಿತರು ಸುಖ ದಾಂಪತ್ಯಕ್ಕಾಗಿ ಬಾಳೆ …
-
HealthLatest NewsLife Style
ಗೃಹ ಆರೋಗ್ಯದಡಿ ಸ್ಕ್ರೀನಿಂಗ್ ಮಾಡಿದಾಗ ಹೊರಬಿತ್ತು ಆಘಾತಕಾರಿ ಮಾಹಿತಿ: 2 ತಿಂಗಳಲ್ಲಿ 5 ಸಾವಿರಕ್ಕೂ ಹೆಚ್ಚು ಕ್ಯಾನ್ಸರ್ ಪತ್ತೆ
by shivby shivಕ್ಯಾನ್ಸರ್ ಎಂಬ ಕೇಳಿದರೆ ಸಾಕು, ಒಂದು ರೀತಿಯಲ್ಲಿ ಎಲ್ಲರೂ ಬೆಚ್ಚಿ ಬೀಳುತ್ತೇವೆ. ವಯಸ್ಕರು, ವೃದ್ದರು, ಪುಟ್ಟಪುಟ್ಟ ಮಕ್ಕಳು ಎಂಬ ಭೇದಭಾವವಿಲ್ಲದೇ ಪ್ರತಿವರ್ಷವು ಸಾವಿರಾರು ಮಂದಿ ಕ್ಯಾನ್ಸರ್ಗೆ ತುತ್ತಾಗುತ್ತಿದ್ದು, ಅದರಲ್ಲೂ ಬೆಂಗಳೂರಂತೂ ಕ್ಯಾನ್ಸರ್ ಹಾಟ್ಸ್ಪಾಟ್ ಆಗಿ ಬದಲಾಗುತಿದೆ. ‘ಗೃಹ ಆರೋಗ್ಯ’ ಯೋಜನೆ ಅಡಿ …
-
Latest NewsLife Style
Daily Devotional: ತುಳಸಿ ಕುಂಡದ ಮಣ್ಣಿನಲ್ಲಿದೆ ಅಪಾರ ಪ್ರಯೋಜನ; ಜ್ಯೋತಿಷ್ಯ ಸಲಹೆ ಇಲ್ಲಿದೆ
by shivby shivತುಳಸಿ ಗಿಡದ ಮಣ್ಣು, ಅಂದರೆ ಮೃತ್ತಿಕೆಯು ಅದೆಷ್ಟೋ ಧಾರ್ಮಿಕ ಮತ್ತು ವೈಜ್ಞಾನಿಕ ಪ್ರಯೋಜನಗಳನ್ನು ಹೊಂದಿದೆ. ಆರ್ಥಿಕ ಲಾಭ, ಸಾಲಬಾಧೆ ನಿವಾರಣೆ, ವಾಸ್ತು ದೋಷ ಪರಿಹಾರ, ಕುಟುಂಬ ಕಲಹಗಳ ಇಳಿಕೆ ಮತ್ತು ಆರೋಗ್ಯ ಸುಧಾರಣೆಗೆ ಈ ಪವಿತ್ರ ಮಣ್ಣು ಸಹಕಾರಿ. ಕೆಲವು ನಿರ್ದಿಷ್ಟ …
-
InternationalLatest NewsLife Style
World Kindness Day 2025: ಬದುಕಿನಿಂದ ಮರೆಯಾಗದಿರಲಿ ದಯೆ, ಮಾನವೀಯ ಗುಣ
by shivby shivಇಂದಿನ ದಿನಗಳಲ್ಲಿ ಮನುಷ್ಯ ದಯೆ, ಮಾನವೀಯ ಗುಣಗಳನ್ನು ಮರೆತು ವರ್ತಿಸುತ್ತಿದ್ದಾನೆ. ದಯೆ ಗುಣ ಇಲ್ಲದ ಆತನಲ್ಲಿ ಎಷ್ಟೇ ದುಡ್ಡು, ಶ್ರೀಮಂತಿಕೆ ಇದ್ದರೂ ಏನು ಪ್ರಯೋಜನವಿಲ್ಲ. ಆದರೆ ದಯೆಯೆಂಬ ಸಣ್ಣ ಕ್ರಿಯೆ ಇತರರ ಮೊಗದಲ್ಲಿ ನಗು ಮೂಡಿಸುವುದರ ಜೊತೆಗೆ, ನಿಮ್ಮೊಳಗೂ ಸಕಾರಾತ್ಮಕತೆಯನ್ನು ಹೆಚ್ಚುತ್ತದೆ. …
-
Latest NewsLife Style
ಬಿಸಿ ಅಥವಾ ತಣ್ಣೀರು, ಚಳಿಗಾಲದಲ್ಲಿ ಯಾವ ನೀರಿನಿಂದ ಸ್ನಾನ ಮಾಡುವುದು ಉತ್ತಮ?
by shivby shivWinter Body Care: ಚಳಿಗಾಲ ಆರಂಭವಾಗಿದೆ, ಈ ಋತುವಿನಲ್ಲಿ ಎಲ್ಲದರ ಜೊತೆಗೆ ಚರ್ಮದ ಆರೋಗ್ಯ ಕಾಪಾಡಿಕೊಳ್ಳುವುದು ಕೂಡ ಬಹಳ ಮುಖ್ಯವಾಗುತ್ತದೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ಬಿಸಿನೀರಿನ ಸ್ನಾನ ದೇಹಕ್ಕೆ ವಿಶ್ರಾಂತಿ ನೀಡಲು ಮತ್ತು ಆಯಾಸವನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ಹಲವರು ನಂಬುತ್ತಾರೆ. …
-
Latest NewsLife Style
Rahu Transit 2025: ನವೆಂಬರ್ 23ರಂದು ರಾಹು ಸಂಚಾರ; ಈ ಮೂರು ರಾಶಿಯವರು ಮುಟ್ಟಿದೆಲ್ಲಾ ಚಿನ್ನ!
by shivby shivರಾಹು ಗ್ರಹವು ನವೆಂಬರ್ 23ರಿಂದ ಶತಭಿಷಾ ನಕ್ಷತ್ರ ಪ್ರವೇಶಿಸಲಿದೆ. ಒಂದು ದಶಕದ ನಂತರ ನಡೆಯುವ ಈ ಸಂಚಾರವು ಮುಂದಿನ 8 ತಿಂಗಳುಗಳ ಕಾಲ 12 ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ವಿಶೇಷವಾಗಿ ಕುಂಭ, ಕನ್ಯಾ, ಮಿಥುನ ರಾಶಿಗಳಿಗೆ ಅದೃಷ್ಟದ ಸುರಿಮಳೆಯಾಗಲಿದೆ. ಇವರಿಗೆ …
-
HealthLatest NewsLife Style
ಮಲಗಿರುವಾಗ ಬಾಯಿಯ ಮೂಲಕ ಉಸಿರಾಡುವ ಅಭ್ಯಾಸ ನಿಮಗಿದ್ಯಾ, ಹಾಗಿದ್ರೆ ಈ ಸ್ಟೋರಿ ತಪ್ಪದೆ ಓದಿ
by shivby shivಕೆಲವೊಮ್ಮೆ ಮೂಗಿನ ಮೂಲಕವಲ್ಲ ಬಾಯಿಯ ಮೂಲಕ ಉಸಿರಾಡುತ್ತೇವೆ. ಆದರೆ ಸ್ವಾಭಾವಿಕವಾಗಿ ಮೂಗಿನ ಮೂಲಕ ಉಸಿರಾಡುವ ನಾವು ಕೆಲವು ಸಂದರ್ಭಗಳಲ್ಲಿ, ಬಾಯಿಯ ಮೂಲಕ ಉಸಿರಾಡುತ್ತೇವೆ. ಇದಕ್ಕೆ ಕಾರಣಗಳು ಸಾಕಷ್ಟಿದ್ದರೂ ಕೂಡ ಈ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಅದರಲ್ಲಿಯೂ ಈ ಅಭ್ಯಾಸವು ಆಗಾಗ …
-
EducationLatest NewsLife StyleTech
Tech Tips: ನೀವು ನೋಡುತ್ತಿರುವ ವಿಡಿಯೋ ನಿಜವೇ ಅಥವಾ AI ನಿಂದ ರಚಿಸಲ್ಪಟ್ಟಿದೆಯೇ?: ಈ ಟ್ರಿಕ್ ಮೂಲಕ ತಿಳಿಯಿರಿ
by shivby shivAI Video Detector: ವೈರಲ್ ವಿಡಿಯೋ ದ ಸತ್ಯಾಸತ್ಯತೆಯನ್ನು ಪರಿಶೀಲಿಸಲು ನೀವು ಗೂಗಲ್ ಲೆನ್ಸ್ ಅಥವಾ InVID ನಂತಹ ಪರಿಕರಗಳನ್ನು ಬಳಸಬಹುದು. ಈ ಪರಿಕರಗಳು ಫ್ರೇಮ್ ಅಥವಾ ಸ್ಕ್ರೀನ್ಶಾಟ್ನಿಂದ ವಿಡಿಯೋದ ಮೂಲವನ್ನು ಗುರುತಿಸಲು ಸಹಾಯ ಮಾಡುತ್ತವೆ. ಹೆಚ್ಚುವರಿಯಾಗಿ, ಡೀಪ್ಫೇಕ್ ವಿಷಯವನ್ನು ಗುರುತಿಸುವ …