Home FinanceGold Rate Today Bangalore: ಚಿನ್ನದ ಬೆಲೆ 40 ರೂ ಏರಿಕೆ; ಬೆಳ್ಳಿ ಬೆಲೆಯೂ ಹೆಚ್ಚಳ

Gold Rate Today Bangalore: ಚಿನ್ನದ ಬೆಲೆ 40 ರೂ ಏರಿಕೆ; ಬೆಳ್ಳಿ ಬೆಲೆಯೂ ಹೆಚ್ಚಳ

by shiv
0 comments

Bullion Market 2025 November 6th: ಚಿನ್ನ, ಬೆಳ್ಳಿ ಬೆಲೆಗಳೆರಡೂ ಗುರುವಾರ ಹೆಚ್ಚಿವೆ. ಚಿನ್ನದ ಬೆಲೆ ಗ್ರಾಮ್​ಗೆ 40 ರೂ, ಬೆಳ್ಳಿ ಬೆಲೆ 1 ರೂ ಹೆಚ್ಚಿವೆ. 22 ಕ್ಯಾರಟ್ ಚಿನ್ನದ ಬೆಲೆ 11,135 ರೂ ಇದ್ದದ್ದು 11,175 ರೂಗೆ ಏರಿದೆ. 24 ಕ್ಯಾರಟ್ ಚಿನ್ನದ ಬೆಲೆ 12,191 ರೂಗೆ ಏರಿದೆ. ಬೆಳ್ಳಿ ಬೆಲೆ ಮುಂಬೈ, ಬೆಂಗಳೂರು ಮೊದಲಾದೆಡೆ 150.50 ರೂನಿಂದ 151.50 ರೂಗೆ ಏರಿದೆ. ಚೆನ್ನೈ ಮೊದಲಾದೆಡೆ ಬೆಲೆ 164 ರೂಗೆ ಏರಿದೆ.

ಬೆಂಗಳೂರು, ನವೆಂಬರ್ 6: ಸತತ ಎರಡು ದಿನ ಇಳಿಕೆಗೊಂಡಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇಂದು ಗುರುವಾರ ಹೆಚ್ಚಳಗೊಂಡಿವೆ. ಚಿನ್ನದ ಬೆಲೆ (gold rate) ಗ್ರಾಮ್​ಗೆ 40 ರೂ ಹೆಚ್ಚಿದರೆ, ಬೆಳ್ಳಿ ಬೆಲೆ 1 ರೂ ದುಬಾರಿಗೊಂಡಿದೆ. ವಿದೇಶಗಳಲ್ಲೂ ಚಿನ್ನದ ಬೆಲೆಯಲ್ಲಿ ಅಲ್ಪ ಏರಿಕೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,11,750 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,21,910 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 15,150 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,11,750 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 15,150 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 16,400 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ನವೆಂಬರ್ 6ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,191 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,175 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 9,143 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 151.50 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,191 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,175 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 151.50 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 11,175 ರೂ
  • ಚೆನ್ನೈ: 11,250 ರೂ
  • ಮುಂಬೈ: 11,175 ರೂ
  • ದೆಹಲಿ: 11,190 ರೂ
  • ಕೋಲ್ಕತಾ: 11,175 ರೂ
  • ಕೇರಳ: 11,175 ರೂ
  • ಅಹ್ಮದಾಬಾದ್: 11,180 ರೂ
  • ಜೈಪುರ್: 11,190 ರೂ
  • ಲಕ್ನೋ: 11,190 ರೂ
  • ಭುವನೇಶ್ವರ್: 11,175 ರೂ
  • ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

    • ಮಲೇಷ್ಯಾ: 520 ರಿಂಗಿಟ್ (11,018 ರುಪಾಯಿ)
    • ದುಬೈ: 443.75 ಡಿರಾಮ್ (10,708 ರುಪಾಯಿ)
    • ಅಮೆರಿಕ: 124 ಡಾಲರ್ (10,989 ರುಪಾಯಿ)
    • ಸಿಂಗಾಪುರ: 161.60 ಸಿಂಗಾಪುರ್ ಡಾಲರ್ (10,968 ರುಪಾಯಿ)
    • ಕತಾರ್: 443.50 ಕತಾರಿ ರಿಯಾಲ್ (10,783 ರೂ)
    • ಸೌದಿ ಅರೇಬಿಯಾ: 451 ಸೌದಿ ರಿಯಾಲ್ (10,656 ರುಪಾಯಿ)
    • ಓಮನ್: 46.70 ಒಮಾನಿ ರಿಯಾಲ್ (10,749 ರುಪಾಯಿ)
    • ಕುವೇತ್: 36.46 ಕುವೇತಿ ದಿನಾರ್ (10,514 ರುಪಾಯಿ)

    ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

    • ಬೆಂಗಳೂರು: 151.50 ರೂ
    • ಚೆನ್ನೈ: 164 ರೂ
    • ಮುಂಬೈ: 151.50 ರೂ
    • ದೆಹಲಿ: 151.50 ರೂ
    • ಕೋಲ್ಕತಾ: 151.50 ರೂ
    • ಕೇರಳ: 164 ರೂ
    • ಅಹ್ಮದಾಬಾದ್: 151.50 ರೂ
    • ಜೈಪುರ್: 151.50 ರೂ
    • ಲಕ್ನೋ: 151.50 ರೂ
    • ಭುವನೇಶ್ವರ್: 164 ರೂ
    • ಪುಣೆ: 151.50

    (ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

Have any thoughts?

Share your reaction or leave a quick response — we’d love to hear what you think!

You may also like